April 29, 2024

Bhavana Tv

Its Your Channel

Bhavanishankar Naik

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಚಾರ್ಟರ್ಡ್ ಅಕೌಂಟೆoಟ್ ಎನ್ನುವ ಖ್ಯಾತಿಯ ಜಿ.ಎಸ್. ಕಾಮತ್ ಕುಮಟಾ (೭೭) ಇವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗೀ...

ಭಟ್ಕಳ ; ತಾಲ್ಲೂಕಿನ ಜಾಲಿ ಪಟ್ಟಣಪಂಚಾಯತ್ ವ್ಯಾಪ್ತಿಯ ಕಾರಗದ್ದೆ ಹುರುಳಿಸಾಲ್ ಎಂಬಲ್ಲಿ ವ್ಯಕ್ತಿಯೊಬ್ಬರುಕುಟುಂಬಸ್ಥರೊoದಿಗೆ ಮನಸ್ತಾಪ ಮಾಡಿಕೊಂಡು ಬೋಟ್ ಕೆಲಸಕ್ಕೆ ಹೋಗುವುದಾಗಿ ರಾತ್ರಿ ಮನೆಯಿಂದ ಹೋದ ವ್ಯಕ್ತಿ ಮನೆಯ...

ಭಟ್ಕಳ ; ತಾಲೂಕಿನ ತೆಂಗಿನಗುoಡಿ ಯಲ್ಲಿ ಅರೇಬಿಯನ್ ಸಮುದ್ರದಲ್ಲಿ ಮುಳುಗಿ ೨೪ ವರ್ಷದ ಯುವಕ ಪ್ರಾಣ ಕಳೆದುಕೊಂಡ ಘಟನೆ ಶುಕ್ರವಾರ ನಡೆದಿದೆ. ಮೃತ ತೆಂಗಿನಗುoಡಿ ಹೆಬಳೆ ನಿವಾಸಿ...

ಭಟ್ಕಳ ; ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಕೃಷಿಕನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಕೃಷಿಕ ಅಣ್ಣಪ್ಪ...

ಹೊನ್ನಾವರ ; ತಾಲೂಕ ಮಡಿವಾಳರ ಸಂಘದಿAದ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮೀತಿಯ ಅಧ್ಯಕ್ಷರಾಗಿ ನೇಮಕವಾಗಿರುವ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀಯುತ...

ಭಟ್ಕಳ ; ನಟರಾಜ ದೇವಪ್ಪ ಖಾರ್ವಿ (೨೯) ಎನ್ನುವವನೇ ಆತ್ಮಹತ್ಯೆಗೆ ಶರಣಾದವನಾಗಿದ್ದಾನೆ. ಸೋಮವಾರ ಮೀನುಗಾರಿಕೆಗೆ ತೆರಳಿದ್ದ ಈತ ಸಂಜೆ ೫ ಗಂಟೆಯ ಸುಮಾರಿಗೆ ಮನೆಗೆ ಬಂದು ರೂಮಿಗೆ...

ಭಟ್ಕಳ ; ತಾಲೂಕಿನ ೧೬ ಗ್ರಾಮ ಪಂಚಾಯತಿ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಕಾರ್ಯ ಡಿ.೭ರಂದು ಆರಂಭವಾಗಿದ್ದು ಒಟ್ಟೂ ೧೬ ಗ್ರಾಮ ಪಂಚಾಯತಿಗಳಲ್ಲಿ ೨೮೪ ಸ್ಥಾನಗಳಿದ್ದು ಮೊದಲನೇ...

ಉಡುಪಿ: ಡಿ.೦೬;ಕೇಂದ್ರ ಸರಕಾರವು ರೈತ ವಿರೋಧಿ ಕಾಯಿದೆಗಳನ್ನು ವಾಪಾಸ್ಸು ಪಡೆಯಲು ವಿಶೇಷ ಅಧಿವೇಶನ ಕರೆಯಲು ಆಗ್ರಹಿಸಿ ಕಳೆದ ೧೧ದಿನಗಳಿಂದ ದೆಹಲಿಯಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ರೈತರ ಮುಂದಿನ...

ಕೃಷ್ಣರಾಜಪೇಟೆ ; ಇದು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲಿಸ್ ಠಾಣೆಯ ಮಂದಗೆರೆ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಶೇಖರಣೆ ಹಾಗೂ ಸಾಗಣಿಕೆ ನೆಡೆಯುತ್ತಿದೆ.. ಕಿಕ್ಕೇರಿ...

ಕೃಷ್ಣರಾಜಪೇಟೆ ; ತಾಲ್ಲೂಕಿನ ಕಿಕ್ಕೇರಿ ಸಮೀಪದ ಸೊಳ್ಳೇಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಪಾಲಿಟಿಕ್ಸ್ಗೆ ೧೫೦೦ ಕೋಳಿ ಮರಿಗಳು ಬಲಿಯಾದ ಘಟನೆ ನಡೆದಿದೆ, ಕಾಂಗ್ರೆಸ್ ಮುಖಂಡರಾದ ಸೊಳ್ಳೇಪುರ ಗ್ರಾಮದ...

error: