ಕಿಕ್ಕೇರಿ: ಶುದ್ಧ ಆಹಾರ.ಸುರಕ್ಷಿತ ಮತ್ತು ಸುಸ್ಥಿರ ಕೃಷಿ ಉಪಕ್ರಮ ಇನಾನಾ ತರ್ಕಬದ್ಧ ಕೃಷಿ (ಐ ಆರ್ ಎಫ್) ತಂತ್ರಜ್ಞಾನದ ಅಳವಡಿಕೆಯೊಂದಿಗೆ ರೈತರು ಅಭಿವೃದ್ಧಿ ಕಾಣಬಹುದು ಎಂದು ಐಬಿಎಮ್...
MANDYA
ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಹಿರೀಕಳಲೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಾರ್ಗೋನಹಳ್ಳಿ ಕಾಳಮ್ಮನಿಂಗೇಗೌಡ ಹಾಗೂ ಉಪಾಧ್ಯಕ್ಷರಾಗಿ ತೇಗನಹಳ್ಳಿ ಮಂಜೇಗೌಡ ಅವರು ಇಂದು...
ಕೃಷ್ಣರಾಜಪೇಟೆಯಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರಾ ಕಾರ್ಯಕ್ರಮದ ಹಿನ್ನೆಲೆ ಜೆ.ಡಿ.ಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯು ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷರಾದ ಜಾನಕಿರಾಮು ರವರ ನೇತೃತ್ವದಲ್ಲಿ ನೆಡೆಯಿತು...
ಕಿಕ್ಕೇರಿ:- ಹನುಮ ಜಯಂತಿ ಅಂಗವಾಗಿ ಇಂದು ಹೇಮಗಿರಿಯ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಡಾ ರಾಮಕೃಷ್ಣೇಗೌಡ್ರು ರವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು....
ನಾಗಮಂಗಲ.:- ನಾಗಮAಗಲದಲ್ಲಿ ಇಂದು ಫೈಟರ್ ರವಿ ಅವರ ಸಾರಥ್ಯದಲ್ಲಿ ಸುಮಾರು 250 ಭಕ್ತಾದಿಗಳು ಹನುಮ ಮಾಲಧಾರೆಗಳನ್ನು ಧರಿಸುವ ಮುಖಾಂತರ ಯಾತ್ರೆಗೆ ಫೈಟರ್ ರವಿ ಅವರು ಚಾಲನೆ ನೀಡಿದರು....
ಕೃಷ್ಣರಾಜಪೇಟೆ :- ಭ್ರಷ್ಟಾಚಾರದ ವಿರುದ್ಧ ಕೆ.ಆರ್.ಎಸ್ ಪಕ್ಷದ ಹೋರಾಟ ನಿರಂತರ .. ಜನಸಾಮಾನ್ಯರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಮಾಹಿತಿ ನೀಡಲು ಕರ್ನಾಟಕ ರಾಷ್ಟ್ರ...
ಕಿಕ್ಕೇರಿ: ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾ.ಪಂ.ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಅಭಿಪ್ರಾಯಪಟ್ಟರು ಕೃಷ್ಣರಾಜಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಅರೆಬೊಪ್ಪನಹಳ್ಳಿ...
ಕಿಕ್ಕೇರಿ:-ಕಾರ್ತಿಕ ಮಾಸದ ಕೊನೇ ಸೋಮವಾರದಂದು ಗೋವಿಂದನಹಳ್ಳಿ ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಾಲಯದಲ್ಲಿ ಡಾಕ್ಟರ್ ಹರ್ಷವರ್ಧನಿ ಮತ್ತು ಗಿರಿಪ್ರಸಾದ್ ರವರು ವಿಶೇಷ ಪೂಜೆ, ಅಭಿಷೇಕ, ಸಲ್ಲಿಸಿದರು ಕೃಷ್ಣರಾಜಪೇಟೆ ತಾಲ್ಲೂಕಿನ...
ಕೃಷ್ಣರಾಜಪೇಟೆ ತಾಲ್ಲೂಕು ಕಸಬಾ ಹೋಬಳಿ, ಹೆಗ್ಗಡಹಳ್ಳಿ ಎಂಬ ಕಂದಾಯ ಗ್ರಾಮದಿಂದ ಕರೋಠಿ' ಎಂಬ ಹೊಸ ಕಂದಾಯ ಗ್ರಾಮವನ್ನು ರಚಿಸುವ ಸಂಬAಧ ಉಲ್ಲೇಖದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು ಸದರಿ...
ಮಳವಳ್ಳಿ ತಾಲೂಕು ಆಗಸನಪುರ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಕರಿಬಂಟ ರಾಕಾಶಮ್ಮ ಮತ್ತು ಅಗಸನಪುರ ಬಸಪ್ಪ ದೇವರು ಹಾಗೂ ಮಾರಮ್ಮ ದೇವರ ಪೂಜಾ ಕಾರ್ಯಕ್ರಮ ದೇವಸ್ಥಾನದ ಗುರುವಾರದಂದು...