April 30, 2024

Bhavana Tv

Its Your Channel

SIRSI

ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಏಕೈಕ ಮೂತ್ರ ರೋಗ ತಜ್ಞರು, ಲೈಂಗಿಕ ವೈದ್ಯರಾದ ಡಾ.ಗಜಾನನ ಭಟ್ ಹಾಗೂ ಅವರ ಧರ್ಮ ಪತ್ನಿ ಡಾ. ಅನುರಾಧಾ...

ಶಿರಸಿ: ದೇಶದಾದ್ಯಂತ ತೀವ್ರ ರೈತರ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮೂರು ಕೃಷಿ ಕಾನೂನು ಹಿಂದಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಭೂಮಿ ಹಕ್ಕು ಹೋರಾಟಗಾರರು ಶಿರಸಿಯಲ್ಲಿ ಇಂದು ಗಾಂಧಿ...

ಶಿರಸಿ: ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಶಿರಸಿಯ ಅನಂತ ರಾಮನಾಥ ಹೆಗಡೆ, ಹುಡ್ಲಮನೆ ಅವರು ಪದವಿ ಅಧಿಕಾರ ಪ್ರಮಾಣ ವಚನವನ್ನು ಇಂದು ಸ್ವೀಕಾರ ಮಾಡಿರುವ ಹಿನ್ನೆಲೆಯಲ್ಲಿ...

ಶಿರಸಿ: ರೈತರ ಕಂದಾಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳಿಗೆ ಸ್ಪಂದಿಸಲು ವರ್ಷಕ್ಕೆ ಎರಡರಂತೆ ಗ್ರಾಮ ಪಂಚಾಯತ ಮಟ್ಟದಲ್ಲಿ ಕಂದಾಯ ಅದಾಲತ್‌ನ್ನು ಜರುಗಿಸುವಂತೆ ಹಾಗೂ ದಾಖಲೆಯಲ್ಲಿ ರೈತರ ಬೆಳೆ ಮತ್ತು...

ಶಿರಸಿ: ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಪೊಲೀಸರು ವಿವಿಧ ಪ್ರಕರಣಕ್ಕೆ ಸಂಬOಧಿಸಿ ಆರೋಪಿತರನ್ನು ಹೆಡೆಮುರಿಕಟ್ಟುತ್ತಿದ್ದಾರೆ. ವ್ಯಕ್ತಿಯ ಗಮನವನ್ನು ಬೇರೆಡೆ ಸೆಳೆದು ೪೩ ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬoಧಿಸಿದoತೆ...

ಶಿರಸಿ: ಪೇಸ್‌ಬುಕ್‌ನಲ್ಲಿ ಡುಪ್ಲಿಕೇಟ್ ಏಕೌಂಟ್ ಮಾಡಿ ದುಡ್ಡು ಕೇಳುತ್ತಾರೆ. ಅಂತವರ ವಿರುದ್ಧ ಕಾನೂನು ಏನೂ ಹೇಳುತ್ತೇ? ಪೋಲಿಸರು ಖಾಸಗಿ ವ್ಯಕ್ತಿ ಮನೆ ಒಳಗೆ ಏಕಾಏಕಿಯಾಗಿ ಪ್ರವೇಶ ಮಾಡಬಹುದೋ?...

ವರದಿ: ವೇಣುಗೋಪಾಲ ಮದ್ಗುಣಿ ಸಿರಸಿ: ಕಾಲಕ್ಕನುಗುಣವಾಗಿ ಸಾಹಿತ್ಯ ಮತ್ತು ಸಾಹಿತಿಗಳ ಗುಣಧರ್ಮ ಬದಲಾವಣೆ ಕಾಣುತ್ತಿದೆ. ಸಾಧನೆಗೆ ಕೊನೆಯೆಂಬುದಿಲ್ಲ. ಸೋಲನ್ನು ಯಶಸ್ಸಿನ ಮೆಟ್ಟಿಲನ್ನಾಗಿಸಿಕೊಂಡವ ಸಾಧನೆಯ ಶಿಖರವೇರುತ್ತಾನೆ, ಎಂದವರು ಹಿರಿಯ...

ಶಿರಸಿ : ದೇಶದ ಕಾನೂನು ಮಹಿಳೆಗೆ ಸಮಾನತೆ ನೀಡಿದ ಮಹಿಳೆಗೆ ನೀಡುವ ಸಮಾನತೆಯ ಹಕ್ಕು ಸಂವಿಧಾನ ಬದ್ಧ ಹಕ್ಕಾಗಿದೆ. ಮಹಿಳೆಯರು ಕಾನೂನಾತ್ಮಕ ಹಕ್ಕಿನ ಕುರಿತು ಅರಿವು ಮೂಡಿಸಿಕೊಳ್ಳಬೇಕೆಂದು...

ವರದಿ:ವೇಣುಗೋಪಾಲ ಮದ್ಗುಣಿ ಶಿರಸಿ : ಮನುವಿಕಾಸ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಗರದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ " ಕೆರೆ ಸಮಾವೇಶ " ವನ್ನು...

ಸಿರಸಿ:- ರಾಜ್ಯ ಮಟ್ಟದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನವು ತುಮಕೂರಿನ ಶ್ರೀ ಸಿದ್ಧ ಗಂಗಾ ಮಠದ ಆವರಣದಲ್ಲಿರುವ ಉದ್ಧಾನೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ರಾಜ್ಯದ...

error: