May 2, 2024

Bhavana Tv

Its Your Channel

ಹೊನ್ನಾವರ: ಶಿರಸಿಯ ಸುಪ್ರಸಿದ್ಧ ನಾಟ್ಯಾಂಜಲಿ ಕಲಾಕೇಂದ್ರ ಹೊನ್ನಾವರ ಶಾಖೆಯ ಮುಖ್ಯಶಿಕ್ಷಕಿ ವಿದುಷಿ ವಿನುತಾ ರಾಘವೇಂದ್ರ ಹೆಗಡೆ ಹಾಗೂ ಕೇಂದ್ರದ ವಿದ್ಯಾರ್ಥಿಗಳಿಂದ ನೂಪೂರ ನಾದಕಾರ್ಯಕ್ರಮ ನಡೆಯಿತು. ಸಹಶಿಕ್ಷಕರು ಹಾಗೂ...

ಭಟ್ಕಳ: ಪವರ್​​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅಭಿನಯದ ಜೇಮ್ಸ್​​ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಭಟ್ಕಳದಲ್ಲಿಯು ಸಹ ಅಪ್ಪು ಅಭಿಮಾನಿಗಳು ಸಿನಿಮಾ ಬಿಡುಗಡೆ ಹಿನ್ನೆಲೆ...

ಹೊನ್ನಾವರ: ಕರ್ನಾಟಕ ರತ್ನ ಪುನೀತ ರಾಜಕುಮಾರರವರು ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ ರಾಜಾದ್ಯಂತ ಬಿಡುಗಡೆಯಾಗಿದ್ದು ಹೊನ್ನಾವರದಲ್ಲಿ ಪುನೀತ ಅಭಿಮಾನಿಗಳು ಹಾಲಾಭಿಷೇಕ,ಸಿಹಿ ವಿತರಣೆ ಹಾಗೂ ಕೇಕ್ ಕತ್ತರಿಸುವುದರ ಮೂಲಕ...

ಭಟ್ಕಳ: ಮಾರ್ಚ 8 ರಂದು ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟಿçÃಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಟ್ರಸ್ಟಿ, ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀಮತಿ ಪುಷ್ಪಲತಾ...

ಹೊನ್ನಾವರ : ಖ್ಯಾತ ನಿರ್ದೇಶಕ ವಿವೇಕ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರಿ ಪೈಲ್ಸ್ ಸಿನೇಮಾ ಉಚಿತ ವೀಕ್ಷಣೆಗೆ ತಾಲೂಕಿನ ಸೇಪ್ ಸ್ಟಾರ್ ಸೌಹಾರ್ದ ಸಹಕಾರ ಸಂಸ್ಥೆಯ ಅಧ್ಯಕ್ಷ,...

ಕೆ.ಆರ್.ಪೇಟೆ :- ಸಚಿವ ನಾರಾಯಣಗೌಡ ಅವರು ಕೃಷ್ಣರಾಜಪೇಟೆ ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲ್ಲೂಕನ್ನಾಗಿ ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿ ದುಡಿಯುತ್ತಿರುವುದನ್ನು ಸಹಿಸದ ಜೆಡಿಎಸ್ ಮುಖಂಡರು ಸಚಿವರ ವಿರುದ್ಧ ಇಲ್ಲಸಲ್ಲದ...

ನಾಗಮಂಗಲ:- ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಲನಚಿತ್ರ ಜೇಮ್ಸ್ ಇಂದು ಬಿಡುಗಡೆ ಹೊಂದುತ್ತಿದ್ದು ಸಡಗರದಿಂದ ನಾಗಮಂಗಲ ಪುರಸಭೆ ವ್ಯಾಪ್ತಿಯ ಪುನೀತ್ ರಾಜಕುಮಾರ್ ಅಭಿಮಾನಿಗಳು ಹಬ್ಬದಂತೆ...

ರೋಣ: ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಬೆಂಬಲ ಬೆಂಲೆ ಕಡಲೆಕಾಳು ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಎಫ್ ಓ ಇ ಕಂಪನಿ ಯಿಂದ ಖರೀದಿ ಗುಣಮಟ್ಟದ ಕಡಲೆಯನ್ನು ಪ್ರತಿ...

ಹೊನ್ನಾವರ: ಒಬ್ಬ ಪ್ರಬುದ್ಧ ಕಲಾವಿದನಾಗಬೇಕಾದರೆ ಯಕ್ಷಗಾನ ಪರದೆಯ ಹಿಂದಿನ ಮತ್ತು ಮುಂದಿನ ಪಾತ್ರ ನಿರ್ವಹಿಸುವ ಅಹ9ತೆ ಹೊಂದಿರಬೇಕೆAದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಹೇಳಿದರು. ಇತ್ತೀಚಿಗೆ ಜಿಲ್ಲಾ...

ಬಾದಾಮಿ: ಸಂಚಾರಿ ಕುರಿಗಾಹಿ ಮಹಿಳೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದ ಆರೋಪಿಗಳನ್ನು ಸರಕಾರ ಬಂಧಿಸಿ ಕಠಿಣ ಕ್ರಮ ಜರುಗಿಸುವ ಸಲುವಾಗಿ ಬೆಂಗಳೂರಿನ ವಿಧಾನಸೌಧದ ಎದುರು...

error: