April 29, 2024

Bhavana Tv

Its Your Channel

Bhagya N

ಹೊನ್ನಾವರ: ಹತ್ತಾರು ವರ್ಷಗಳಿಂದ ನಗರ-ಪಟ್ಟಣಗಳಲ್ಲಿ ಜನತೆಗೆ ಮೂಲಭೂತ ನಾಗರಿಕ ಸೌಲಭ್ಯಗಳಾದ ಸ್ವಚ್ಚತೆ, ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆಗಾಗಿ ದುಡಿಯುತ್ತಿರುವ ಮುನಿಸಿಪಲ್ ಕಾರ್ಮಿಕರು ತಮ್ಮ ಸೇವೆಗಳ ಖಾಯಂಮಾತಿಗೆ...

ಭಟ್ಕಳ:- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪುರದಲ್ಲಿ ಮಕ್ಕಳ ರಕ್ತದ ಗುಂಪಿನ ತಪಾಸಣೆ ನಡೆಯಿತು. ಭಟ್ಕಳ ತಾಲೂಕಿನ ಚಿತ್ರಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ...

ಕುಮಟಾ ಪಟ್ಟಣದ ಚಿತ್ರಿಗಿಯಲ್ಲಿರುವ ವಿಷ್ಣುತೀರ್ಥ ಕೆರೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಭಾನುವಾರ ಕುಮಟಾ ನಾಗರಿಕರು ಮತ್ತು ಮಕ್ಕಳು ಮನತುಂಬಿ ಈಜಾಡಿ ಖುಷಿಪಟ್ಟರು. ನಮ್ಮಲ್ಲಿ ಈಜು ಕಲಿಯಬೇಕೆಂದರೆ ಯಾವುದೇ...

ಭಟ್ಕಳ: ರಾಜಸ್ತಾನದ ಉದಯ ಪುರದಲ್ಲಿ ಬಡ ಹಿಂದೂ ಟೇಲರ್ ಕನ್ನಯ್ಯಲಾಲ್ ಅವರನ್ನು ಗ್ರಾಹಕರ ಸೋಗಿನಲ್ಲಿ ಬಂದು ಶಿರಚ್ಛೇದನ ಮಾಡಿದ ಮುಸ್ಲಿಂ ಮತಾಂಧರನ್ನು ಕೂಡಲೇ ಗಲ್ಲು ಶಿಕ್ಷೆ ನೀಡಬೇಕೆಂದು...

ಕೃಷ್ಣರಾಜಪೇಟೆ :- ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಸರ್ವಶ್ರೇಷ್ಠ ಸಾಧನೆ ಮಾಡಿ ಗುರಿ ಮುಟ್ಟಬೇಕು ಎಂದು ಪುರಸಭಾ ಸದಸ್ಯ ಹಾಗೂ ಜೆಡಿಎಸ್...

ಕಿಕ್ಕೇರಿ:-ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ ಇನ್ನೂ ಒಂದು ತಿಂಗಳಲ್ಲಿ ಆನೆಗೊಳ ಗ್ರಾಮದಿಂದ ಆಶೋಕ ನಗರದವರೆಗೆ ಮೈಸೂರು ಅರಸಿಕೆರೆ ರಸ್ತೆ ನವೀಕರಣ ಕಾಮಗಾರಿ ಆರಂಭವಾಗುವುದು ಎಂದು ರೇಷ್ಮೆ ಮತ್ತು...

ಕಾರ್ಕಳ: ದಿ. ಹೆಚ್.ಗೋಪಾಲ ಭಂಡಾರಿ ಒಬ್ಬ ಸಜ್ಜನ ರಾಜಕಾರಿಣಿ ಅವರು ಪ್ರತಿಪಾದಿಸಿಕೊಂಡು ಬಂದ ಸರ್ವ ಜನಾಭ್ಯುದಯದ ದಾರಿಯಲ್ಲಿ ನಡೆದು ಮತ್ತೆ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಅದರ ಗತ...

ಬಾಗಲಕೋಟೆ:- ಕೋರೋನಾ ಹಿನ್ನೆಲೆಯಲ್ಲಿ ಎರಡು ವರ್ಷ ಕಳೆಗುಂದಿದ್ದ ಜಾತ್ರೆ ಈ ವರ್ಷ ಅದ್ದೂರಿಯಾಗಿ ಪ್ರಾರಂಭಗೊAಡಿದೆ ಇಂದಿನಿAದ ಸಪ್ತ ಭಜನಾ ಪ್ರಾರಂಭಗೊAಡಿದೆದಿನಾಂಕ 11/7/22(ಸೋಮವಾರ) ರಂದು ನಸುಕಿನ ಜಾವ ಮೊಸರು...

ಭಟ್ಕಳ:ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಕಳೆದ ಹಲವಾರು ವರ್ಷಗಳಿಂದ ಇದರ ಈ ಸಮಸ್ಯೆ ಬಗ್ಗೆ ಕಳೆದ 6 ತಿಂಗಳ ಹಿಂದೆ ಇಂದ...

error: